ಒಂದು ದಿನ ಊಟ ಮಾಡಿಸುತ್ತಾ ಇದ್ದಳು ನಾನು ಮೆಲ್ಲನೆ "I love you ಪಾಪಚ್ಚಿ " ಅಂತಾ helide. ಅದಕ್ಕೆ ಅವಳು " I love you - 2" ಅಂತಾ ಮೆಲ್ಲನೆ ಉತ್ತರಿಸಿದಳು. ಅದಕ್ಕೆ ನೀನು ಏನೂ ಹೇಳಿದೆ ಪುನಃ ಹೇಳು ಎಂದೆ ಅದಕ್ಕೆ ಅವಳು ಪುನಃ "I love you -2 "ಎಂದಳು. ಕಣ್ಣಲ್ಲಿ ಕಣ್ಣೀರು ಬಂತು ಅವಳನ್ನ ಗಟ್ಟಿಯಾಗಿ ಅಪ್ಪಿಕೊಂಡೆ. ಅಲ್ಲಿಂದ ಶುರುವಾಯಿತು ನನ್ನ ಹೊಸ ಪ್ರೇಮ ಜೀವನ ನನ್ನವಳೊಂದಿಗೆ.
Author: Rathnesh Belman |
Publisher: Pencil (One Point Six Technologies Pvt Ltd) |
Publication Date: Apr 28, 2021 |
Number of Pages: 96 pages |
Binding: Paperback or Softback |
ISBN-10: 9354384994 |
ISBN-13: 9789354384998 |