
Independently Published
ಕನಸು ಮತ್ತು ಮನಸು Dreams and Mind: ಕಂಡ ಕನ
Product Code:
9798796712412
ISBN13:
9798796712412
Condition:
New
$9.11

ಕನಸು ಮತ್ತು ಮನಸು Dreams and Mind: ಕಂಡ ಕನ
$9.11
ನಮ್ಮ ಸುತ್ತಲಿನ ಜಗದಲ್ಲಿ ನೂರೆಂಟು ಚಿತ್ರ ವಿಚಿತ್ರ ಮುಖಗಳು. ನೂರೆಂಟು ವೈವಿಧ್ಯದ ಪಾತ್ರಗಳು . ಪ್ರತಿ ಪಾತ್ರದಲ್ಲೂ ತನ್ನದೇ ಆದ ವೈಶಿಷ್ಟತೆ ಇದೆ .ಸೃಷ್ಟಿಯೂ ತನ್ನ ವಿವಿಧ ಮುಖಗಳನ್ನು ಪರಿಚಯಿಸುತ್ತಿದೆಯೇನೋ ಅನ್ನುವಂತಿರುತ್ತದೆ .ಕವಿ ಇಲ್ಲಿ ಕನಸೇನೋ ಎಂಬಂತೆ ಅನೇಕ ಪಾತ್ರಗಳ ಒಳ ಹೋಗಲು ಪ್ರಯತ್ನಿಸುತ್ತಾನೆ .ಅವುಗಳ ಪಾತ್ರದಲ್ಲಿ ತನ್ನ ಬದುಕಿನ ಬಗೆಗಿನ ಬದಲಾವಣೆ ತರಬಯಸುತ್ತಾನೆ. ಸೃಷ್ಟಿಯ ಗಿಡ.,ಮರ,ನದಿ ಆಗಸ ಇತ್ಯಾದಿಯಾಗಿ ತಮ್ಮದೇ ಆದ ಪರಿಚಯ ಮಾಡಿಕೊಡುತ್ತವೆ .ಅದರಂತೆಯೇ ನಮ್ಮ ಸುತ್ತ ಕಾಣುವ ವಿವಿಧ ವ್ಯಕ್ತಿತ್ವಗಳೂ ತಮ್ಮದೇ ವಿಧದ ಪರಿಚಯ ನೀಡುತ್ತವೆ. ಅವುಗಳಿಂದ ಕಲಿಯುವದು ಬೇಕಾದಷ್ಟಿದೆ .ಕವಿ ತನ್ನ ಬದುಕlli ಸುಧಾರಣೆ ತರಲು ಅವುಗಳಿಂದ ಕಲಿಯಬೇಕಾದ ಪಾಠಗಳನ್ನು ತಿಳಿಯಬಯಸುತ್ತಾನೆ.ಇಂಥವೇ ನೂರು ವಿವಿಧ ರೂಪಗಳು ಕವಿ ತಮ್ಮ ಮುಂದೆ ಇಟ್ಟಿದ್ದಾನೆ.
Author: ಕುಲಕರŇ |
Publisher: Independently Published |
Publication Date: Jan 13, 2022 |
Number of Pages: 104 pages |
Binding: Paperback or Softback |
ISBN-10: NA |
ISBN-13: 9798796712412 |